Content

----------------------------------------------------------------------------------------------------------------------------------------                                                ।। ಶ್ರೀ ರಾಮಲಿಂಗೇಶ್ವರ ಪ್ರಸೀತದು ।।

                                    ಶ್ರೀ ರಾಮಲಿಂಗೇಶ್ವರಂ ದೇವಂ ಶೂಲಂ ಢಮರು ಧಾರಿಣಂ |
                                   ಭಕ್ತಾ ಭೀಷ್ಟ ಪ್ರದಾ ತಾರಂ ವಂದೇಹಂ ಕಾಮದಂ ಪ್ರಭು೦ ||

--------------------------------------------------------------------------------------------------------------------------------------------------------------------------------------
Saturday, March 26, 2022

ದೈವಗಳ ಪ್ರತಿಷ್ಠೆ ಮತ್ತು ಪ್ರತಿಷ್ಠಾ ಹೋಮ ಪೂಜೆಯ ವಿವರ

ಗ್ರಾಮದ ಎಲ್ಲಾ ಭಕ್ತ ಬಂಧುಗಳಿಗೆ ನಮಸ್ಕಾರ 18 ಶನಿವಾರ ದಿಂದ 20 ಸೋಮವಾರ ತನಕ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ವಿಧಿ-ವಿಧಾನಗಳ ಹಾಗೂ ಪೂಜೆಯ ವಿವರ





18 ಶನಿವಾರ 2022 ಸಂಜೆ

ವಾಸ್ತು, ರಾಕ್ಷೋಘ್ನ ಹೋಮ, ಅಘೋರಾಸ್ತ್ರ ಹೋಮ

ಕಲ್ಕುಡ, ಪಂಜುರ್ಲಿ, ಭೂತರಾಯ,ಜಟಿಕ ಮತ್ತು ಚೌಡಿ ದೈವಗಳ ಬಿಂಬ ಶುದ್ಧಿ

ಶಯ್ಯಾಧಿವಾಸ

19 ಭಾನುವಾರ 2022 ಬೆಳಿಗ್ಗೆ

ಈ ಎಲ್ಲಾ ದೈವಗಳ ಪ್ರತಿಷ್ಠೆ ಮತ್ತು ಪ್ರತಿಷ್ಠಾ ಹೋಮ

ಭಾನುವಾರ ಸಂಜೆ

ಶ್ರೀ ರಾಮಲಿಂಗೇಶ್ವರ ದೇವರ ಬಿಂಬ ಶುದ್ಧಿ ಕ್ಷೀರಾಧಿವಾಸ, ಧಾನ್ಯಾಧಿವಾಸ

ನವಕಪ್ರಧಾನ ಕಲಶ ಸ್ಥಾಪನೆ

ಶಯ್ಯಾಧಿವಾಸ

20 ಸೋಮವಾರ 2022 ಬೆಳಿಗ್ಗೆ

ಶ್ರೀ ರಾಮಲಿಂಗೇಶ್ವರ ದೇವರ ಪ್ರತಿಷ್ಠೆ ಪ್ರತಿಷ್ಠಾ ಹೋಮ,ಕಲಶಾಭಿಷೇಕ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಇರುತ್ತದೆ.


ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರಕೃಪೆಗೆ ಪಾತ್ರರಾಗಬೇಗಾಗಿ ವಿನಂತಿಸುವ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ಹಿರಿಯರು, ಮಾರ್ಗದರ್ಶಕರು, ಮತ್ತು ಗ್ರಾಮಸ್ಥರು.



ಶ್ರೀರಾಮಲಿಂಗೇಶ್ವರ ದೇವಸ್ಥಾನ.
ಬಿಂತಲ ಗ್ರಾಮ, ದೂರ್ವಾಸಪುರಂ ಅಂಚೆ
ತೀರ್ಥಹಳ್ಳಿ ತಾಲೂಕು.


0 Comments:

Post a Comment

Donate for Temple Re-Foundation

Sri Ramalingeshwara Devastana, S B.Account Number 110043493870, I F S C. Code CNRB0011908. Canara Bank Thirthahalli

CONTACT US

Shri Ramalingeshwara Temple, Bintala. Bintala Village, Durvasapuram Post, Thirthahalli Taluq, Shimoga Dist, Karnataka 577432. bintala.ramalingeshwara@gmail.com